ಸುವರ್ಣ ಸೌಧದ ವೀಕ್ಷಣೆಗೆ ಬಂದ ಶಾಲಾ ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು.ಟಿ.ಖಾದರ್ ಅವರು ಅನುಭವ ಮಂಟಪ ತೈಲವರ್ಣದ ಚಿತ್ರಕಲೆ ಎದುರು ವಚನ ಚಳವಳಿ, ಅನುಭವ ಮಂಟಪದ ಮಹತ್ವ, ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನ ಕುರಿತಂತೆ ಮಾಹಿತಿ ವಿನಿಮಯ ಮಾಡಿಕೊಂಡರು. ಈ ವೇಳೆ ಶಾಲಾ ಮಕ್ಕಳು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಹೊಂದಿರುವ ತಿಳಿವಳಿಕೆ ಬಗ್ಗೆ ಖುಷಿಪಟ್ಟರು.
Publisher: eSamudaay