ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಸಂದೇಶ್ ಕುಮಾರ್ ಕಟಪಾಡಿ ದ್ವಿತೀಯ, ಪವನ್ ರಾಜ್ ಉದ್ಯಾವರ ತೃತೀಯ

03 Dec, 2024

ಮೈಸೂರು ಚಾಮರಾಜ ಒಡೆಯರ್ ಕಪ್ 2024 ರ 55 ಕೆಜಿ ವಿಭಾಗದ ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಸಂದೇಶ್ ಕುಮಾರ್ ಕಟಪಾಡಿ ಎರಡನೇ ಸ್ಥಾನ ಬೆಳ್ಳಿ ಪದಕ ಹಾಗೂ 80 Kg ವಿಭಾಗದಲ್ಲಿ ಪವನ್ ರಾಜ್ ಉದ್ಯಾವರ ಮೂರನೇ ಸ್ಥಾನ ಕಂಚಿನ ಪಡೆದು ತಮ್ಮದಾಗಿಸಿಕೊಂಡಿದ್ದಾರೆ. 

ಇವರು ಪ್ರಸ್ತುತ ವಜ್ರ ಜಿಮ್ ಕಟಪಾಡಿ ಯಲ್ಲಿ ತರಬೇತು ನಡೆಸುತ್ತಿದ್ದು ಇವರಿಗೆ ವಜ್ರ ಜಿಮ್ ನ ಮುಖ್ಯಸ್ಥರಾದ ಪ್ರಮೋದ್ ಕೋಟ್ಯಾನ್ ಹಾಗೂ ರಕ್ಷಿತ್ ಕೋಟ್ಯಾನ್ ಅವರಲ್ಲಿ ತರಬೇತು ಪಡೆಯುತ್ತಿದ್ದಾ

Publisher: eSamudaay

Powered by